ಅ.02 : ಮರ್ಕಂಜದಲ್ಲಿ ಬಿಜೆಪಿ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಭಾರತೀಯ ಜನತಾ ಪಾರ್ಟಿ, ಸುಳ್ಯ ಮಂಡಲ
ಭಾರತೀಯ ಜನತಾ ಪಾರ್ಟಿ, ಮರ್ಕಂಜ
ಇದರ ವತಿಯಿಂದ
ಕೆ.ಬಿ.ಜಿ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ
ಹಾಗೂ
ಕೆ.ವಿ.ಜಿ. ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ
ಇದರ ಸಹಯೋಗದೊಂದಿಗೆ
ಮೋದಿಜೀಯವರ ಜನ್ಮದಿನದಿಂದ ಗಾಂಧಿಜೀಯವರ ಜನ್ಮದಿನದವರೆಗೆ
ಸೇವಾ ಪಾಕ್ಷಿಕದ ಉಚಿತ ಆರೋಗ್ಯ ತಪಾಸಣಾ ಶಿಬಿರವು
ಅ. 02 ರಂದು ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣ, ಮರ್ಕಂಜದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here