ಪುತ್ತೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೊಕ್ಕಡದ ಉಪ್ಪಾರಪಳಿಕೆಯ ಮತಗಟ್ಟೆ ಸಂಖ್ಯೆ 236 ರ ವಿಶೇಷ ಚೇತನ ಮತಗಟ್ಟೆಯನ್ನು ಮದುವೆ ಮಂಟಪದಂತೆ ತಳಿರು- ತೋರಣದಿಂದ ಅಲಂಕರಿಸಲಾಗಿದೆ.ಈ ದೃಶ್ಯ ಮತದಾನಕ್ಕೆ ಬಂದಂತವರ ಕಣ್ಮನ ಸೆಳೆಯಿತು.