ಬಿರ್ಲಾ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ನಿರ್ಮಾಲಾ ಬಿರ್ಲಾ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಭೇಟಿ

0

 

ಬಿರ್ಲಾ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಛೇರ್ಮನ್ ಆಗಿದ್ದ ದಿ। ಜಿ.ಪಿ ಬಿರ್ಲಾ ರ ಪತ್ನಿ ನಿರ್ಮಾಲಾ ಬಿರ್ಲಾ ಹಾಗು ಪ್ರಸ್ತುತ ಬಿರ್ಲಾ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಛೇರ್ಮನ್ ಚಂದ್ರಕಾಂತ ಬಿರ್ಲಾ ಕುಟುಂಬ ಸಮೇತರಾಗಿ ಅ.13 ರಂದು ಕುಕ್ಕೆ ಶ್ರೀ ದೇವಾಲಯಕ್ಕೆ ಭೇಟಿಕೊಟ್ಟು ಆಶ್ಲೇಷ ಬಲಿ ಪೂಜೆ ಹಾಗೂ ಮಹಾ ಪೂಜೆಯನ್ನು ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು.

 

ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಸದಸ್ಯರಾದ ಪ್ರಸನ್ನ ದರ್ಬೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here