ನೂತನ ಎಸ್.ಡಿ.ಎಮ್.ಸಿ. ಅಧ್ಯಕ್ಷರಿಂದ ಶಾಲಾ ನಾಮಫಲಕದ ಕೊಡುಗೆ

0

  • ಪುಣ್ಚಪ್ಪಾಡಿ ಶಾಲೆಯಲ್ಲೊಂದು ಹೊಸ ಸಂಪ್ರದಾಯ

 

 

ಪುಣ್ಚಪ್ಪಾಡಿ: ಸ.ಹಿ.ಪ್ರಾ ಶಾಲೆ ಪುಣ್ಚಪ್ಪಾಡಿಯ ಎಸ್.ಡಿ.ಎಮ್.ಸಿ. ಅಧ್ಯಕ್ಷ  ಗಾಯತ್ರಿ ಓಂತಿಮನೆ ತಮ್ಮ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಸುಮಾರು 5000 ಮೌಲ್ಯದ ಶಾಲಾ ನಾಮಫಲಕವನ್ನು ಕೊಡುಗೆಯಾಗಿ ನೀಡಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಮ್.ಸಿ. ಉಪಾಧ್ಯಕ್ಷರಾಧಾಕೃಷ್ಣ ದೇವಸ್ಯ, ಗ್ರಾಮ ಪಂಚಾಯತ್ ಸದಸ್ಯರಾದ ಬಾಬು ಜರಿನಾರು, ಎಸ್.ಡಿ.ಎಮ್.ಸಿ. ಸದಸ್ಯರು,ಮುಖ್ಯಗುರು ರಶ್ಮಿತಾ ನರಿಮೊಗರು,ಶಿಕ್ಷಕರಾದ ಶೋಭಾ ಕೆ., ಫ್ಲಾವಿಯಾ,ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here