ಮಾ.13: ಮುಂಡೂರು ಶ್ರೀಮೃತ್ಯುಂಜಯೇಶ್ವರ ದೇವಸ್ಥಾನದ ಜಾತ್ರೋತ್ಸವ, ಸಾರ್ವಜನಿಕ ಶ್ರೀಮೃತ್ಯುಂಜಯ ಹೋಮಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಣೆ

0

 

ಪುತ್ತೂರು : ಮುಂಡೂರು ಶ್ರೀಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಮಾ.15  ಮತ್ತು 16ರಂದು ನಡೆಯುವ ವರ್ಷಾವಧಿ ಜಾತ್ರೋತ್ಸವ, ಸಾರ್ವಜನಿಕ ಶ್ರೀಮೃತ್ಯುಂಜಯ ಹೋಮದ ಪ್ರಯುಕ್ತ ಶ್ರೀದೇವರಿಗೆ ಹಸಿರು ಹೊರೆಕಾಣಿಕೆ ಸಮರ್ಪಣೆ ಮಾ.13 ರಂದು ಬೆಳಿಗ್ಗೆ 10೦ರಿಂದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here