ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದ ಮಾಲಕ ಉದ್ಯಮಿ ಸಂಜೀವ ಶೆಟ್ಟಿ ನಿಧನ

0

ಪುತ್ತೂರು: ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದ ಮಾಲಕ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಸಂಜೀವ ಶೆಟ್ಟಿ (84ವ.)ರವರು ಹೃದಯಾಘಾತದಿಂದ ಎ.೩ರಂದು ಬೆಳಿಗ್ಗೆ ಬೆಂಗಳೂರಿನ ರಾಜಾಜಿನಗರದಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ವೇದಾ ಎಸ್. ಶೆಟ್ಟಿ, ಪುತ್ರರಾದ ದೀಪಕ್ ಶೆಟ್ಟಿ, ಚೇತಕ್ ಶೆಟ್ಟಿ, ಸೊಸೆಯಂದಿರಾದ ಸಪ್ನಾ ದೀಪಕ್ ಶೆಟ್ಟಿ, ಸಮನ್ವಿತ ಚೇತಕ್ ಶೆಟ್ಟಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here