ಬೇರಿಕೆ: ಬೈಕ್,ಕಾರು ಡಿಕ್ಕಿ, 1 ಸಾವು

0

 

 

ಉಪ್ಪಿನಂಗಡಿ:   ಉಪ್ಪಿನಂಗಡಿ-ಪುತ್ತೂರು ರಸ್ತೆಯ ಬೇರಿಕೆಯಲ್ಲಿ ಬೈಕ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರರೋರ್ವರು ಮ್ರತಪಟ್ಟು ಇನ್ನೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಎ. 16ರಂದು ಸಂಜೆ ನಡೆದಿದೆ.

LEAVE A REPLY

Please enter your comment!
Please enter your name here