ಕೆದಿಲ ಗ್ರಾಮದ ಪಾದೆಗುಡ್ಡೆ ನಿವಾಸಿ ಗಿರಿಯಪ್ಪ ಗೌಡ ನಿಧನ

0

ಪುತ್ತೂರು : ಕೆದಿಲ ಗ್ರಾಮದ ಪಾದೆಗುಡ್ಡೆ ನಿವಾಸಿ ಗಿರಿಯಪ್ಪ ಗೌಡ(69ವ.)ರವರು ಹೃದಯಾಘಾತದಿಂದ ಎ.15ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಸುಂದರಿ, ಪುತ್ರ ಕಾರ್ತಿಕ್, ಪುತ್ರಿಯರಾದ ಕಾವ್ಯ, ಕವನ, ಸೊಸೆ ಕಾವ್ಯ, ಅಳಿಯ ರಾಜೇಶ್ ಹರಿಹರ ಹಾಗೂ ಸಹೋದರ, ಸಹೋದರಿಯರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here