ಶುಭವಿವಾಹ: ಸುರೇಶ್ – ದೀಕ್ಷಾ

0

ಪುತ್ತೂರು:ಬೆಳ್ಳಿಪ್ಪಾಡಿ ಕಾಂಞಮೂಲೆ ಸಾಂತಪ್ಪ  ಪೂಜಾರಿಯವರ ಪುತ್ರ  ಸುರೇಶ್  ಕೆ ಮತ್ತು  ಸಕಲೇಶಪುರ ತಾಲೂಕು ಹುಲುಗುತ್ತೂರು ಗ್ರಾಮದ ಅಜ್ಜಗದ್ದೆ   ವಿಜಯ ಯವರ ಪುತ್ರಿ  ದೀಕ್ಷಾರವರ ವಿವಾಹ ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here