ಪುತ್ತೂರು: ಸಾಮೆತ್ತಡ್ಕ ಪ್ರಥಮ ಕ್ರಾಸ್ ದಿ.ಸಿಲ್ವೆಸ್ತರ್ ನೊರೋನ್ಹಾರವರ ಪತ್ನಿ ಲಿಲ್ಲಿ ನೊರೋನ್ಹಾ(81ವ.) ಅಸೌಖ್ಯದಿಂದ ಮೇ 8 ರಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಮೃತರು ಪುತ್ರಿಯರಾದ ಹೆಲೆನ್, ಜೇನ್, ಪುತ್ರರಾದ ಮೆಲ್ವಿನ್, ಗೋಡ್ವಿನ್, ಅಳಿಯಂದಿರಾದ ಲಾರೆನ್ಸ್ ಲೋಬೋ ಕಲ್ಲಾರೆ, ಲಾರೆನ್ಸ್ ಫುಡ್ತಾದೋ ಕಜೆ, ಸೊಸೆ ವನಿತಾರವರನ್ನು ಅಗಲಿದ್ದಾರೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.