ಸವಣೂರು : ಪುಣ್ಚಪ್ಪಾಡಿ ದೇವಸ್ಯ ತರವಾಡು ಮನೆಯ ಗೃಹಪ್ರವೇಶ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ದೈವಗಳ ನೇಮೋತ್ಸವದ ಆಮಂತ್ರಣ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಸವಣೂರು:  ಪುಣ್ಚಪ್ಪಾಡಿ ದೇವಸ್ಯ ತರವಾಡು ಮನೆಯ ಗೃಹಪ್ರವೇಶ,ಧರ್ಮದೈವ ಜುಮಾದಿ ಬಂಟ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ದೊಂದಿ ಹೊಂಬೆಳಕಿನಲ್ಲಿ ದೈವಗಳ ನೇಮೋತ್ಸವವು ಮೇ.14-16 ರವರೆಗೆ ನಡೆಯಲಿದ್ದು,ಈ ಪ್ರಯುಕ್ತ ದೇವಸ್ಯ ತರವಾಡು ಮನೆಯ ಆಮಂತ್ರಣ ಪತ್ರವನ್ನು ಸವಣೂರು ಪೇಟೆಯಲ್ಲಿ ಮೇ.12 ರಂದು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪುಣ್ಚಪ್ಪಾಡಿ ದೇವಸ್ಯ ಪಿ.ಡಿ.ಕೃಷ್ಣ ಕುಮಾರ್ ರೈ,ಸುಧಾಕರ ರೈ ದೇವಸ್ಯ,ಗಿರಿಶಂಕರ ಸುಲಾಯ ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.