ಕೌಡಿಚ್ಚಾರು ಸಿಆರ್‌ಸಿ ಕಾಲೋನಿ ನಿವಾಸಿ ಐ. ಅಲಗಮಲೈ ನಿಧನ

0

ಪುತ್ತೂರು : ಕೌಡಿಚ್ಚಾರು ಸಿಆರ್‌ಸಿ ಕಾಲೋನಿ ನಿವಾಸಿ ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿದ್ದ ಐ. ಅಲಗಮಲೈ(90ವ.)ರವರು ಅಸೌಖ್ಯದಿಂದ ಸ್ವಗೃಹದಲ್ಲಿ ಮೇ.17ರಂದು ನಿಧನರಾದರು. ಮೃತರು ಪುತ್ರಿಯರಾದ ಜ್ಞಾನ ಸೈಲಾವಿ, ಮಹಾಲಕ್ಷ್ಮಿ, ಅಳಿಯಂದಿರಾದ ಕೃಷ್ಣ, ಪನ್ನೀರ್‌ಸೆಲ್ವಂ, ಸೊಸೆ ಕೃಷ್ಣಕುಮಾರಿ, ಮೊಮ್ಮಕ್ಕಳಾದ ಜೀವನರಾಮ್, ರಮಾ ಪ್ರಿಯದರ್ಶಿನಿರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here