ಹೊಟೇಲ್‌ರೋಯಲ್ ದರ್ಬಾರ್‌ನ ಎರಡನೇ ಶಾಖೆ-ಹೊಟೇಲ್ ನ್ಯೂ ರೋಯಲ್ ದರ್ಬಾರ್ ಜೂ. 2ರಂದು ಶುಭಾರಂಭ

0

 

ಪುತ್ತೂರು: ಕುಂಬ್ರ ಜಂಕ್ಷನ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯಚರಿಸುತ್ತಿರುವ ಹೊಟೇಲ್ ರೋಯಲ್ ದರ್ಬಾರ್ ಇದರ ಎರಡನೇ ಶಾಖೆ ಹೊಟೇಲ್ ನ್ಯೂ ರೋಯಲ್ ದರ್ಬಾರ್ ಕುಂಬ್ರದಲ್ಲಿರುವ ಕೆ ಎಚ್ ಕಾಂಪ್ಲೆಕ್ಸ್‌ನಲ್ಲಿ ಜೂ. 2 ರಂದು ಶುಭಾರಂಭಗೊಳ್ಳಲಿದೆ.

 


ತಲಶ್ಯೇರಿ ಬಿರಿಯಾನಿ ಹಾಗೂ ಕೇರಳ ಮಾದರಿ ಪರೋಟಾ ಮತ್ತು ವಿವಿಧ ಖಾಧ್ಯಗಳ ಉತ್ಕೃಷ್ಟ ತಯಾರಿಕೆಯಲ್ಲಿ ಹೆಸರುವಾಸಿಯಾಗಿರುವ ಹೊಟೇಲ್ ರೋಯಲ್ ದರ್ಬಾರಿನ ಎರಡನೇ ಶಾಖೆ ಹೊಟೇಲ್ ನಯೂ ರೋಯಲ್ ದರ್ಬಾರಿನಲ್ಲಿ ಮಾಂಸಾಹಾರ ಹಾಗೂ ಸಸ್ಯಾಹಾರ ಊಟೋಪಚಾರಗಳು ಲಭ್ಯವಿದೆ.
ಮಾಂಸಾಹಾರ ಚಿಕನ್ ಹಾಗೂ ಮಟನ್ ಐಟಂಗಳಲ್ಲಿ ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಚಿಕನ್ ಮಸಾಲಾ, ಮಟನ್ ಕಡಾಯಿ, ಚಿಕನ್ ಚಿಲ್ಲಿ, ಚಿಕನ್ ಮಂಚೂರಿಯನ್, ಚಿಕನ್ ಫ್ರೈಡ್ ರೈಸ್, ಚಿಕನ್ ಗೀರೋಸ್ಟ್, ಚಿಕನ್ ಹೈದ್ರಾಬಾದಿ, ಚಿಕನ್ ಕರಿ ಮತ್ತು ಗೀರೈಸ್ ಇತ್ಯಾದಿ

ಸಸ್ಯಾಹಾರದಲ್ಲಿ : ವೆಜ್ ಬಿರಿಯಾನಿ, ವೆಜ್ ಮಿಕ್ಸ್ ಕರಿ, ಗೋಬಿ ಮಂಚೂರಿಯನ್, ವೆಜ್ ನ್ಯೂಡಲ್ಸ್, ಪನ್ನೀರ್ ಚಿಲ್ಲಿ, ಪನ್ನೀರ್ ಕಡಾಯಿ, ಮಶ್ರೂಂ ಮಸಾಲಾ, ಮಶ್ರೂಂ ಚಿಲ್ಲಿ, ಮಸಾಲಾಪುರಿ, ಪಾನಿಪೂರಿ, ದಾಲ್ ಫ್ರೈ ಇತ್ಯಾದಿ

ಫ್ರೆಶ್ ಜ್ಯೂಸ್: ಲೈಮ್ ಜ್ಯೂಸ್, ಲೈಮ್ ಸೋಡಾ, ಮೂಸಂಬಿ, ಆರೆಂಜ್, ಪೈನಾಪಲ್, ಪೋಂಗ್ರನೇಟ್, ಮಿಂಟ್ ಲೈಮ್, ವಾಟರ್ ಮೆಲನ್, ಬ್ಲೂ ಲೈಮ್ ಇತ್ಯಾದಿ

ಮಿಲ್ಕ್ ಶೇಖ್: ಆಪಲ್, ಮ್ಯಾಂಗೋ, ಶಮಾಂ, ಪಪ್ಪಾಯ, ಶಾರ್ಜಾ ಶೇಖ್, ಚಿಕ್ಕು, ಒರಿಯೋ ಶೇಖ್, ಮಲಬಾರ್ ಶೇಖ್ ಇತ್ಯಾದಿ

ಐಸ್‌ಕ್ರೀಂ: ಗಡ್‌ಬಡ್, ಸ್ಪೆಶಲ್ ಐಸ್‌ಕ್ರೀಂ, ಫ್ರುಟ್ ಸಲಾಡ್,ಐಸ್‌ಕ್ರೀಂ ಶೇಖ್ ಟೀ ಮತ್ತು ಕಾಫಿ, ಕಷಾಯ, ಬಾದಾಮ್, ಹಾರ್ಲಿಕ್ಸ್ ಇತ್ಯಾದಿ
ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ರಿಯಾಯಿತಿ ಕಲ್ಪಿಸಲಾಗಿದ್ದು ಹೋಂ ಡೆಲಿವರಿ ವ್ಯವಸ್ಥೆಯಿರುತ್ತದೆ. ಬುಕ್ಕಿಂಗ್ ಸಂಪರ್ಕಿಸಿರಿ: 9611269715, 8197260595

LEAVE A REPLY

Please enter your comment!
Please enter your name here