ಬ್ರಹ್ಮೋಪದೇಶ: ಪ್ರಶ್ವಿತ್

0

 

 

ನೆಹರುನಗರ ಪಟ್ಲ ಸಂರ್ಕೀರ್ಣದಲ್ಲಿರುವ ಪ್ರಶ್ವಿತ್ ಜ್ಯುವೆಲ್ಲರಿ ವರ್ಕ್ಸ್ ಇದರ ಮಾಲಕ , ಮಿತ್ತೂರು ಮೈಕೆ ನಿವಾಸಿ ,ಪ್ರಕಾಶ್ ಆಚಾರ್ಯ , ಅಶ್ವಿನಿ ಪ್ರಕಾಶ್ ದಂಪತಿ ಪುತ್ರ ಪ್ರಶ್ವಿತ್ ರವರ ಬ್ರಹ್ಮೋಪದೇಶ ಕಾರ್ಯಕ್ರಮವೂ ಮೇ.27 ರಂದು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here