ಇಲಾಖಾ ಮಾಹಿತಿ: ಎಸ್.ಸಿ/ಎಸ್.ಟಿ.ಯವರಿಗೆ 75 ಯೂನಿಟ್‌ನವರೆಗೆ ಉಚಿತ ವಿದ್ಯುತ್ – ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಮೆಸ್ಕಾಂ ಸೂಚನೆ

0

ಕಡಬ: ಇಂಧನ ಇಲಾಖೆಯ ಆದೇಶದಂತೆ ಪರಿಶಿಷ್ಠ ಜಾತಿ, ಪಂಗಡದ ಬಿ.ಪಿ.ಎಲ್. ಪಡಿತರ ಹೊಂದಿದವರಿಗೆ 75 ಯೂನಿಟ್‌ನವರೆಗೆ ಉಚಿತ ವಿದ್ಯುತ್ ಸಿಗಲಿದ್ದು, ಈ ಬಗ್ಗೆ ಮೆಸ್ಕಾಂ ಇಲಾಖೆಗೆ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಕಡಬ ಮೆಸ್ಕಾಂ ಎ.ಇ.ಇ. ಸಜಿ ಕುಮಾರ್ ತಿಳಿಸಿದ್ದಾರೆ.

ಬಿ.ಪಿ.ಎಲ್.ಪಡಿತರ ಚೀಟಿ ಹೊಂದಿದ ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗದವರು ಸಮೀಪದ ಮೆಸ್ಕಾಂ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು, ಅರ್ಜಿಯ ಜತೆ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಪಡಿತರ ಚೀಟಿಯ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕು, ತಿಂಗಳಿಗೆ 75 ಯೂನಿಟ್‌ನವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here