ಮುರ: ರೈಲು ಡಿಕ್ಕಿಯಾಗಿ ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆ

0

ಪುತ್ತೂರು: ಪುತ್ತೂರು-ಮಂಗಳೂರು ರೈಲು ಮಾರ್ಗದ ಮುರ ಎಂಬಲ್ಲಿ ರೈಲು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಏ.23ರ ಬೆಳಿಗ್ಗಿನ ಜಾವ ಸಂಭವಿಸಿದೆ. ಮೃತಪಟ್ಟ ವ್ಯಕ್ತಿಯನ್ನು ಕಾಸರಗೋಡು ಚಂದ್ರಗಿರಿಯ ಮೇಲ್ಪರಂಬ ಕಲನಾಡಿನ ಜಿ ಎನ್‌ ರ್ಕ್ವಾಟ್ರಸ್ ನಿವಾಸಿ ಇಸ್ಲಾಮುದ್ದೀನ್ ಕೆ ಎಂಬವರ ಪುತ್ರ ಸಮೀರುಲ್ಲಾ ಎಂದು ಗುರುತಿಸಲಾಗಿದೆ.

LEAVE A REPLY

Please enter your comment!
Please enter your name here