ಕಾಣಿಯೂರು ಗ್ರಾ.ಪಂ ವತಿಯಿಂದ ಮನೆ ದುರಸ್ಥಿಗಾಗಿ ರೂ25,000 ಚೆಕ್ ವಿತರಣೆ

0

ಕಾಣಿಯೂರು: ಗ್ರಾಮ ಪಂಚಾಯತ್ ಶೇ 25ನೇ ಹಣಕಾಸು ನಿಧಿಯಿಂದ ಪುಣ್ಚತ್ತಾರು ಪಾಚು ಎಂಬವರಿಗೆ ರೂ 25,000ದ ಚೆಕ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ದರ್ಖಾಸು, ಉಪಾಧ್ಯಕ್ಷ ಗಣೇಶ್ ಉದನಡ್ಕ, ಸದಸ್ಯರಾದ ಪ್ರವೀಣ್‌ಚಂದ್ರ ರೈ ಕುಮೇರು, ರಾಮಣ್ಣ ಗೌಡ ಮುಗರಂಜ, ಸುನಂದ ಅಬ್ಬಡ, ಪಂಚಾಯತ್ ಅಭಿವೃಧಿ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here