ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವಕ್ಕೆ ತ್ರಿವರ್ಣ ಬಣ್ಣದಿಂದ ಕಂಗೊಳೊಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಹಿನ್ನಲೆಯಲ್ಲಿ ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಗೌರವ ನೀಡಬೇಕೆಂಬ ಚಿಂತನೆಗೆ ಪೂರಕವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರ, ತ್ರಿವರ್ಣ ಬಣ್ಣದಿಂದ ಕಂಗೊಳಿಸುತ್ತಿದೆ. ಆ.೧೦ ರ ರಾತ್ರಿ ದೇವಳದ ವತಿಯಿಂದ ರಾಜಗೋಪುರಕ್ಕೆ ಕೇಸರಿ, ಬಿಳಿ, ಹಸಿರು ಬಣ್ಣದ ಪೋಕಸ್ ಲೈಟ್ ಅಳವಡಿಸಲಾಗಿದೆ. ಈ ದೃಶ್ಯವನ್ನು ರಾತ್ರಿ ಹೊತ್ತು ರಥ ಬೀದಿಯಲ್ಲಿ ನಿಂತು ನೋಡಿದಾಗ ತ್ರಿವರ್ಣ ಧ್ವಜ ಹಾರಾಡಿದಂತೆ ಕಾಣುತ್ತಿದೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.