ಕೃಷ್ಣನಗರದಲ್ಲಿ ರಸ್ತೆ ವಿಭಜಕವನ್ನು ಹತ್ತಿದ ಕಾರು

0

ಪುತ್ತೂರು: ಕಾರೊಂದು ರಸ್ತೆ ವಿಭಜಕವನ್ನು ಹತ್ತಿ ನಿಂತ ಘಟನೆ ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೃಷ್ಣನಗರದಲ್ಲಿ ಆ.೨೨ರಂದು ನಡೆದಿದೆ.ಉಪ್ಪಿನಂಗಡಿ ಕಡೆಯಿಂದ ಬರುತಿದ್ದ ಕಾರು ಚಾಲಕ ನಿಯಂತ್ರಣ ಕಳೆದು ಕೊಂಡು ಕೃಷ್ಣನಗರ ಸಮೀಪ ರಸ್ತೆ ವಿಭಜಕವನ್ನು ಹತ್ತಿ ಮುಂದೆ ಚಲಿಸಿ ನಿಂತಿದೆ.

ಕಾರಿನ ಟಯರ್ ಪಂಕ್ಚರ್ ಆಗಿದ್ದರಿಂದ ಕಾರು ನಿಯಂತ್ರಣ ಕಳೆದು ಕೊಂಡು ರಸ್ತೆ ವಿಭಜಕವನ್ನು ಹತ್ತಿರುವುದಾಗಿ ಎನ್ನಲಾಗಿದೆ. ಘಟನೆಯಿಂದ ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

LEAVE A REPLY

Please enter your comment!
Please enter your name here