ಪುತ್ತೂರು : 33ಕೆವಿ ಪುತ್ತೂರು ಕಡಬ ಸುಬ್ರಹ್ಮಣ್ಯ ಹಾಗೂ 33ಕೆವಿ ಪುತ್ತೂರು ಸವಣೂರು ನೆಲ್ಯಾಡಿ ವಿದ್ಯುತ್ ಮಾರ್ಗಗಳ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಆ.25ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ 33ಕೆವಿ ಪುತ್ತೂರು ಕಡಬ ಸುಬ್ರಹ್ಮಣ್ಯ ಹಾಗೂ 33ಕೆವಿ ಪುತ್ತೂರು ಸವಣೂರು ನೆಲ್ಯಾಡಿ ವಿದ್ಯುತ್ ಮಾರ್ಗಗಳ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ 33/11ಕೆವಿ ಕಡಬ ಸವಣೂರು ಮತ್ತು ನೆಲ್ಯಾಡಿ ವಿದ್ಯುತ್ ಉಪಕೇಂದ್ರದಿಂದ ಹೊರಡು ಎಲ್ಲಾ 11ಕೆವಿ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
