ರೋಟರಿಪುರ ನಿವಾಸಿ ಸತೀಶ್ ಸುವರ್ಣ ನಿಧನ

0

ಪುತ್ತೂರು: ರೋಟರಿಪುರ ನಿವಾಸಿ ಸತೀಶ್ ಸುವರ್ಣ ಎಂಬವರು ಅ.24ರಂದು ನಿಧನರಾದರು. ಎಮ್.ಟಿ.ರಸ್ತೆಯಲ್ಲಿ ಗ್ರೈಂಡರ್, ಪಂಪ್ ದುರಸ್ಥಿ ನಿರ್ವಹಿಸುತ್ತಿದ್ದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

LEAVE A REPLY

Please enter your comment!
Please enter your name here