ಜಿ. ಎಲ್. ಆಚಾರ್ಯ ಜ್ಯುವೆಲ್ಲರ‍್ಸ್‌ನಲ್ಲಿ ‘ಪ್ರಾಚಿ’, ‘ಗ್ಲೋ’ ಬ್ರಾಂಡ್‌ನ ಚಿನ್ನ ಹಾಗೂ ವಜ್ರಾಭರಣಗಳು

0

ಪುತ್ತೂರು: ಸ್ವರ್ಣೋದ್ಯಮದಲ್ಲಿ ಸದಾ ಹೊಸತನ್ನು ಪರಿಚಯಿಸುತ್ತಿರುವ ಜಿ. ಎಲ್. ಆಚಾರ್ಯ ಜ್ಯುವೆಲ್ಲರ‍್ಸ್ ಅಂಟಿಕ್ ಶೈಲಿಯ ಚಿನ್ನ ಹಾಗೂ ವಜ್ರಾಭರಣಗಳನ್ನು ಆಧುನಿಕ 916 ಪರಿಶುದ್ದತೆಯಲ್ಲಿ ನೀಡುತ್ತಿದೆ, ವೈವಿಧ್ಯಮಯ ಮದುವೆ ಚಿನ್ನಾಭರಣಗಳು, ನೂರಾರು ವಿನ್ಯಾಸಗಳಲ್ಲಿ ’ಪ್ರಾಚಿ’ ಲೈಟ್‌ವೆಟ್ ಆಂಟಿಕ್ ಚಿನ್ನಾಭರಣಗಳು, ರೂ. 3 ಸಾವಿರದಿಂದ ರೂ. 15 ಲಕ್ಷದವರೆಗಿನ, ಅಂತರಾಷ್ಟ್ರೀಯ ಲ್ಯಾಬ್ ನೀಡುವ ಸರ್ಟಿಫಿಕೇಟ್ ಹೊಂದಿರುವ ’ಗ್ಲೋ’ ವಜ್ರಾಭರಣಗಳ ಸಂಗ್ರಹ ಇಲ್ಲಿದೆ. ಗಣೇಶ ಚತುರ್ಥಿಯ ಪ್ರಯುಕ್ತ ಗಣಪತಿ ದೇವರ ಶೃಂಗಾರಕ್ಕೆ ಬೇಕಾಗುವ ಎಲ್ಲಾ ತರದ ಚಿನ್ನ ಹಾಗೂ ಬೆಳ್ಳಿಯ ಪರಿಕರಗಳು ಲಭ್ಯವಿದೆ. ಚಿನ್ನಾಭರಣ ಪ್ರಿಯರ ಮನೆಮಾತಾಗಿರುವ ಜಿ. ಎಲ್. ಆಚಾರ್ಯ ಜ್ಯುವೆಲ್ಲರ‍್ಸ್ ಪುತ್ತೂರು, ಹಾಸನ, ಸುಳ್ಯ ಹಾಗೂ ಕುಶಾಲನಗರದಲ್ಲಿ ಕಾರ್ಯಾಚರಿಸುತ್ತಿದೆ. ಉತ್ಕೃಷ್ಟ ಗುಣಮಟ್ಟ, ನಗುಮೊಗದ ಸೇವೆ ಹಾಗೂ ಪಾರದರ್ಶಕ ವ್ಯವಹಾರ ಜಿ. ಎಲ್.ನ ವೈಶಿಷ್ಟ್ಯ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here