ತೊಟ್ಟಿಯಲ್ಲಿದ್ದ ಕಸವನ್ನು ರಸ್ತೆಗೆ ಸುರಿದು ಹುಚ್ಚಾಟ

0

ಪುತ್ತೂರು:ಮಾನಸಿಕ ಅಸ್ವಸ್ಥನೊಬ್ಬ ಅಂಗಡಿ ಬದಿಯಲ್ಲಿದ್ದ ಕಸದ ತೊಟ್ಟಿಯಲ್ಲಿರುವ ಕಸವನ್ನು ರಸ್ತೆಗೆ ಸುರಿದು ಹುಚ್ಚಾಟ ನಡೆಸಿದ ಘಟನೆ ಸುರಿದು ಹುಚ್ಚಾಟ ನಡೆಸಿದ ಘಟನೆ ಕೇಪುಳು ಪರಿಸರದಲ್ಲಿ ನಡೆದಿದೆ.ಇದರಿಂದಾಗಿ ಕೇಪುಳು ಪರಿಸರದ ಜನರು ಆತಂಕಗೊಂಡಿದ್ದಾರೆ.ಮಾನಸಿಕ ಅಸ್ವಸ್ಥಗೊಂಡ ವ್ಯಕ್ತಿ ತಾರಿಗುಡ್ಡೆ ಸಾಲ್ಮರ ಪರಿಸರ ವಾಸಿಯೆಂದು ನೆರೆದವರು ತಿಳಿಸಿದ್ದಾರೆ.ಕೆಲವು ತಿಂಗಳ ಹಿಂದೆ ಇದೇ ರೀತಿ ರಸ್ತೆ ಮಧ್ಯಕ್ಕೆ ಕಲ್ಲು, ಮರದ ತುಂಡುಗಳನ್ನು ಇಟ್ಟು ತೊಂದರೆ ಕೊಡುತ್ತಿದ್ದ ವ್ಯಕ್ತಿ ಇದೀಗ ಕೇಪುಳು ಪರಿಸರದಲ್ಲಿ ಕಸವನ್ನು ರಸ್ತೆಗೆ ಸುರಿದು ತೊಂದರೆ ಕೊಡುತ್ತಿದ್ದಾರೆ.ಈ ಕುರಿತು ನಗರಸಭೆ ಮತ್ತು ಪೊಲೀಸರು ಗಮನಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here