ಶ್ರೀ ಮರಾಠ ಗಣೇಶೋತ್ವವ್‌ ಮಂಡಲ್‌ ಗಣೇಶನ ಶೋಭಾಯಾತ್ರೆ

0


ಪುತ್ತೂರು: ಶ್ರೀ ಮರಾಠ ಗಣೇಶೋತ್ವವ್‌ ಮಂಡಲ್‌ ನಿಂದ 6ನೇ ವರ್ಷದ ಗಣೇಶೋತ್ಸವ ನೆಲ್ಲಿಕಟ್ಟೆಯ ಮಾತೃಛಾಯಾ ಸಭಾಭವನದಲ್ಲಿ ಪೂಜಿಸಲ್ಪಟ್ಟ ಶ್ರೀ ಗಣೇಶನ ವಿಗ್ರಹದ ವೈಭವದ ಶೋಭಾಯಾತ್ರೆ ಆ.31ರಂದು ಸಂಜೆ ಪುತ್ತೂರು ಪೇಟೆಯಲ್ಲಿ ನಡೆಯಿತು

LEAVE A REPLY

Please enter your comment!
Please enter your name here