ವಿದ್ಯಾಭಾರತಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ – ವಿವೇಕಾನಂದ ಆ.ಮಾ.ಶಾಲಾ ತಂಡ ದ್ವಿತೀಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಿದ್ಯಾಭಾರತಿ ಕರ್ನಾಟಕ,ದ.ಕ.ಜಿಲ್ಲೆ ಹಾಗೂ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಆಶ್ರಯದಲ್ಲಿ ಆ.24ರಂದು ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಇಲ್ಲಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 14ರ ವಯೋಮಾನದ ಮತ್ತು 17ರ ವಯೋಮಾನದ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

14ರ ವಯೋಮಾನದ ಬಾಲಕರ ತಂಡದಲ್ಲಿ 8ನೇ ತರಗತಿಯ ಮನ್ವಿತ್ ನೆಕ್ಕರೆ(ಕಬಕದ ಉಮೇಶ್ ಎನ್-ಕವಿತಾರವರ ಪುತ್ರ),ಪ್ರಣಾಮ್ ಪಿ.ಶೆಟ್ಟಿ(ಪುಣಚದ ಪ್ರವೀಣ್ ಎಸ್-ಸತ್ಯರವರ ಪುತ್ರ),ಸವಂತ್‌ರೈ ಎಂ(ಕೆದಂಬಾಡಿ ಸುರೇಶ್ ರೈ-ಸೌಮ್ಯರವರ ಪುತ್ರ),ಆರ್ಯನ್ ಜೆ(ಪೇರಾಜೆ ಜಗದೀಶ್-ಪವಿತ್ರರವರ ಪುತ್ರ),7ನೇ ತರಗತಿಯ ಮೋಕ್ಷಿತ್(ನೇರಳಕಟ್ಟೆ ಜಗದೀಶ್-ಪ್ರೇಮರವರ ಪುತ್ರ),ಪ್ರೀತಮ್(ಮಿತ್ತೂರು ಜಯಂತ ಗೌಡ-ಲೀಲಾವತಿಯವರ ಪುತ್ರ),ಪ್ರಣಾಮ್(ಮಿನಾವು ಕೇಶವ-ಶುಭಶ್ರೀರವರ ಪುತ್ರ),ಧನ್ವಿತ್(ಬಲ್ನಾಡು ಕೆ.ಮಾಧವ ಗೌಡ-ಯಶೋದರವರ ಪುತ್ರ), ತ್ರಿಜಲ್(ಕೈಕಾರ ವಿನೋದ್-ಶರಿಕರವರ ಪುತ್ರ), ವೈಶಾಖ್(ಬೆಳಿಯೂರುಕಟ್ಟೆ ಗಣೇಶ್ ಎಮ್-ಸರಸ್ವತಿ ಪಿ.ಇವರ ಪುತ್ರ),೬ನೇ ತರಗತಿಯ ಚಿನ್ಮಯಿ(ಒಳತ್ತಡ್ಕ ಸೇಸಪ್ಪ-ಚಂದ್ರಿಕಾರವರ ಪುತ್ರ), ಮತ್ತು ರಿತೇಶ್(ಕಬಕ ವೆಂಕಪ್ಪ-ವೀಣಾರವರ ಪುತ್ರ) ಹಾಗೂ ೧೭ರ ವಯೋಮಾನದ ಬಾಲಕರ ತಂಡದಲ್ಲಿ ೧೦ನೇ ತರಗತಿಯ ಶರಣ್ ಎಸ್.ರೈ (ಕೃಷ್ಣನಗರ ಸೀತಾರಾಮ್-ಸವಿತಾ ರೈಯವರ ಪುತ್ರ),ಮೊಹಮ್ಮದ್ ಅನಸ್(ಬೆಳಿಯೂರುಕಟ್ಟೆ ಅಶ್ರಫ್-ರಹಿಮತ್‌ರವರ ಪುತ್ರ),ಲಿಖಿತ್ ಗೌಡ (ಸಂಟ್ಯಾರ್ ಚೆನ್ನಪ್ಪ-ಯಶಕಲಾರವರ ಪುತ್ರ), ಯಶಸ್ವಿನ್ ಡಿ(ಕಬಕ ಲೋಕೇಶ್-ಲೀಲಾವತಿರವರ ಪುತ್ರ), ಕಿಶನ್ ಬಿ(ಉರಿಮಜಲು ದಿನೇಶ್ ಕುಮಾರ್-ಪೂರ್ಣಿಮಾರವರ ಪುತ್ರ), ಶಶಾಂಕ್ ಎಂ(ಸುಳ್ಯ ಮೋಹನಪ್ಪ-ಶಾಂತಿರವರ ಪುತ್ರ),ಪ್ರಧಾನ್ ಕೆ(ತೆಂಕಿಲ ಚಂದ್ರ ಕೆ-ಶಶಿಕಲಾರವರ ಪುತ್ರ), ಜೀವಿತ್ ಡಿ(ಕೋಡಿಮರ ಪ್ರೇಮಚಂದ್ರ-ಜಯಶ್ರೀರವರ ಪುತ್ರ),ತ್ರಿಶೂಲ್‌ರಾಜ್ ಕೆ.ಎಲ್(ಪುತ್ತೂರು ಶ್ರೀಮತಿ ಲೋಕಮಣಿರವರ ಪುತ್ರ),೧೦ನೇ ತರಗತಿಯ ನಿಶಾಂತ್(ಪೆರಿಯತ್ತೋಡಿ ಕೆ.ರವಿ ಮತ್ತು ಪ್ರಮೀಣರವರ ಪುತ್ರ),೯ನೇ ತರಗತಿಯ ಧ್ಯಾನ್(ಕಬಕದ ಆನಂದ ಕೆ-ಮಮತಾರವರ ಪುತ್ರ),ಚವನ್(ಪಡ್ಡಾಯೂರು ಕುಮಾರ್ ನಾಯ್ಕ್-ಇಂದಿರಾ ಪಿ.ಇವರ ಪುತ್ರ) ಇವರು ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.