ಬೆಳ್ಳಿಪ್ಪಾಡಿಯ ಯುವಕರಿಂದ ಪ್ರಜ್ಞಾ ಆಶ್ರಮದಲ್ಲಿ ವಸ್ತ್ರದಾನ, ಅನ್ನದಾನ

0

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಯುವಕರ ತಂಡ ಸೆ.4ರಂದು ಪುತ್ತೂರು ಬೀರಮಲೆಯಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ತೆರಳಿ ತಮ್ಮ ಸೇವಾ ಮನೋಭಾವದಿಂದ ಅಲ್ಲಿನ ಬುದ್ದಿಮಾಂದ್ಯ ಮತ್ತು ವಿಕಲಚೇತನ ಆಶ್ರಿತರಿಗೆ ವಸ್ತ್ರದಾನ ಮತ್ತು ಅನ್ನದಾನ ಮಾಡಿದರು.

ಮನೋಹರ ಗೌಡ ಡಿ.ವಿ.ದೇವಶ್ಯ, ಸುಜಿತ್ ಶೆಟ್ಟಿ ಕೈಪ, ದಯಾನಂದ ಗೌಡ ಬಾರ್ತೊಲಿ, ಕಾರ್ತಿಕ್ ಗೌಡ ತೆಂಕಪ್ಪಾಡಿ, ಜನಾರ್ದನ ಗೌಡ ಅಲಿಮ, ಯತಿನ್ ಗೌಡ ಹೊಸಮನೆ, ರವೀಂದ್ರ ಗೌಡ ಹೊಸಮನೆ, ವಿಶ್ವಕುಮಾರ ಗೌಡ ಮಳುವೇಲು, ಜಯಪ್ರಕಾಶ ಗೌಡ ದೇವಶ್ಯ, ಪ್ರೇಮಚಂದ್ರ ಗೌಡ ನೇಲಡ್ಕ, ಗಣೇಶ ಗೌಡ ಬಾರ್ತೊಲಿ, ವಸಂತ ಗೌಡ ಕೈಲಾಜೆ, ದಯಾನಂದ ಗೌಡ ಕೊಡಿಮರ, ಗಿರೀಶ ಗೌಡ ದೇವಶ್ಯ, ಸಂಪತ್ ಗೌಡ ಆಲಿಂಜ, ದೀಪಕ್ ಗೌಡ ದೇವಶ್ಯ, ಧನರಾಜ್ ಗೌಡ ಕೈಲಾಜೆ, ಲೋಹಿತಾಶ್ವ ಗೌಡ ದೇವಶ್ಯ, ಕೇಶವ ಗೌಡ ಬಾರ್ತೊಲಿ ಓಂಕಾರ್ ಗೌಡ ದೇವಶ್ಯ, ರವಿಚಂದ್ರ ಗೌಡ ದೇವಶ್ಯ, ವಸಂತ ಗೌಡ ಪೋಳ್ಯ, ಕಿರಣ್ ಕೈಲಾಜೆರವರು ವಸ್ತ್ರ ಹಾಗೂ ಅನ್ನದಾನದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here