ಸೆ.7 : ಎಸ್.ಪಿ.ವೈ.ಎಸ್.ಎಸ್ ವತಿಯಿಂದ ಉಚಿತ ಯೋಗಶಿಕ್ಷಣ ತರಗತಿ ಉದ್ಘಾಟನೆ

0

ಪುತ್ತೂರು: ಎಸ್.ಪಿ.ವೈ.ಎಸ್.ಎಸ್ ಕರ್ನಾಟಕ ನೇತ್ರಾವತಿ ವಲಯದ ವತಿಯಿಂದ 48 ದಿನಗಳ ಉಚಿತ ಯೋಗಶಿಕ್ಷಣ ತರಗತಿಯ ಉದ್ಘಾಟನೆ ಸೆ.7ರಂದು ನಡೆಯಲಿದೆ. 48 ದಿನಗಳ ಕಾಲ ಪರ್ಲಡ್ಕ ಪಾಂಗಳಾಯಿ ಶ್ರೀ ಮುಂಡ್ಯತ್ತಾಯ ದೈವಸ್ಥಾನ ಮತ್ತು ಬನ್ನೂರು ಶಿವಪಾರ್ವತಿ ಮಂದಿರದಲ್ಲಿ ಬೆಳಿಗ್ಗೆ 5 ಗಂಟೆಯಿAದ 6.30ರವರಗೆ ತರಗತಿ ನಡೆಯಲಿದೆ ನಡೆಯಲಿದೆ.

10ರಿಂದ ಮೇಲ್ಪಟ್ಟ ಎಲ್ಲಾ ವಯಸ್ಸಿನವರು ತರಗತಿಯಲ್ಲಿ ಭಾಗವಹಿಸಬಹುದು. ಪರ್ಲಡ್ಕದಲ್ಲಿ ನಡೆಯುವ ತರಗತಿಯಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗಾಗಿ 9448253402, 9449282777 ನ್ನು ಮತ್ತು ಬನ್ನೂರುನಲ್ಲಿ ನಡೆಯುವ ತರಗತಿಯಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗಾಗಿ 9448121298, 9480923469 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here