ಪ್ರತಿಭಾ ಕಾರಂಜಿ ಯಲ್ಲಿ ವಿದ್ಯಾರಶ್ಮಿ ಸಮಗ್ರ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಬೆಳಂದೂರಿನಲ್ಲಿ ನಡೆದ ಪ್ರತಿಭಾ ಕಾರಂಜಿ – 2022ರಲ್ಲಿ ಸವಣೂರು ವಿದ್ಯಾರಶ್ಮಿ ಹಿರಿಯರ ವಿಭಾಗದ ಚಾಂಪಿಯನ್ ಆಗಿ ಮೂಡಿ ಬಂದಿದ್ದು ಈ ಕೆಳಗಿನ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದಾರೆ.

ಹಿರಿಯ ವಿಭಾಗ (5-7)
:ಪ್ರಥಮ:
ಇಂಗ್ಲಿಷ್ ಕಂಠಪಾಠ – ನಿರೀಕ್ಷಾ – ಧಾರ್ಮಿಕ ಪಠಣ – ಅರೇಬಿಕ್ – ಉವೈಸ್ – ಛದ್ಮವೇಷ – ನಿಭಾ ಬಿ ರೈ – ಚಿತ್ರಕಲೆ & ಬಣ್ಣ – ಆಯಿಶತ್ ಇಹ್’ಸಾನಾ – ಆಶುಭಾಷಣ – ಜಶ್ವಿತ್ ಕೆ. –

:ದ್ವಿತೀಯ:
ಧಾರ್ಮಿಕ ಪಠಣ – ಸಂಸ್ಕೃತ – ಶಂತನುಕೃಷ್ಣ ಕೆ ಎ – , ಅಭಿನಯ ಗೀತೆ – ಕೃಪಾಲಿ ಎಸ್ ಡಿ – ಕ್ಲೆ ಮಾಡೆಲಿಂಗ್ – ಕೆ ಮಹಮ್ಮದ್ ಹಿಶಾಮ್ –

:ತೃತೀಯ:
ಕಂಠಪಾಠ- ಹಿಂದಿ – ಆಯಿಷಾ ಫಿಝಾ – 7, ಭಾಷಣ- ಶಂತನುಕೃಷ್ಣ ಕೆ ಎ – 6.

ಕಿರಿಯ ವಿಭಾಗ
:ದ್ವಿತೀಯ:
ಕಂಠಪಾಠ – ಕನ್ನಡ – ಮರಿಯಮ್ಮ ಫಿದಾ – ಚಿತ್ರಕಲೆ & ಬಣ್ಣ – ಮನ್ವಿತ್ ಎಚ್ ಆಚಾರ್ಯ – ಅಭಿನಯ ಗೀತೆ – ಶ್ವೇಪಾಲಿ ಜೈನ್ ಬಿ –

ತೃತೀಯ:
ಛದ್ಮವೇಷ – ಕೆ ವಿಭಾ ಶೆಟ್ಟಿ – ಇಂಗ್ಲಿಷ್ ಕಂಠಪಾಠ – ಆಯಿಷಾ ಮಿರ್ಜಾ – ಆಶು ಭಾಷಣ – ಮರಿಯಮ್ ಫಿದಾ ವಿಜೇತರಾಗಿದ್ದಾರೆ ಎಂದು ಸಂಚಾಲಕ ಸವಣೂರು ಸೀತಾರಾಮ ರೈ ಕೆ. ಮತ್ತು ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಹಾಗೂ ಪ್ರಾಂಶುಪಾಲ ಸೀತಾರಾಮ ಕೇವಳ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.