ಸೆ‌.9ರಿಂದ 18: ಮುದ್ರಾ ವಿಜ್ಞಾನ ಪ್ರಾಣಯಾಮ ಶಿಬಿರ

0

ಪುತ್ತೂರು: ನೆಹರೂನಗರ ಶಿವನಗರ ಧರ್ಮ ಸಂಸ್ಥಾಪನಂ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮುದ್ರಾ ವಿಜ್ಞಾನ ಪ್ರಾಣಯಾಮ ಶಿಬಿರವು ಸೆ.9ರಿಂದ ಸೆ.18ರವರೆಗೆ ಸಂಜೆ 6ರಿಂದ 9ರವರೆಗೆ ಆದಿಬ್ರಹ್ಮ ಗುರುದೇವರ ಸನ್ನಿಧಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸಮಯ ನಡೆಯಲಿದೆ.

ಶಿಬಿರದಲ್ಲಿ ದೇಶದಲ್ಲೆ ಪ್ರಥಮ ಬಾರಿಗೆ ಕಂಡುಹಿಡಿಯಲಾದ ಹೊಸ ಧ್ಯಾನ ಪದ್ದತಿ (ಕೇವಲ ಮೂರು ನಿಮಿಷಗಳಲ್ಲಿ ದೈಹಿಕ, ಮಾನಸಿಕ ಒತ್ತಡಗಳಿಂದ ಬಿಡುಗಡೆ ಹೊಂದುವ ಅಪೂರ್ವ ಅನುಭವ) ಜೊತೆಗೆ ಧ್ಯಾನ, ಪ್ರಾಣಾಯಾಮ, ಆಹಾರ ಕ್ರಮ, ವ್ಯಕ್ತಿತ್ವ ವಿಕಸನ, ಸುಖ ಜೀವನ ಕಲೆಯ ರಹಸ್ಯವನ್ನು ಹೇಳಿಕೊಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಆಸಕ್ತರು ಹೆಸರು ನೊಂದಾಯಿಸಲು ಸಂಪರ್ಕಿಸಿ 9483299321, 8722976877.

LEAVE A REPLY

Please enter your comment!
Please enter your name here