ಪುಣ್ಚಪ್ಪಾಡಿಯಲ್ಲಿ 34 ನೇ ವರುಷದ ಗಣೇಶೋತ್ಸವ

0

ಪುತ್ತೂರು : ಸವಣೂರು ಗ್ರಾಂ.ಪಂ ವ್ಯಾಪ್ತಿಯ ಪುಣ್ಚಪ್ಪಾಡಿ ನೇರೋಳತ್ತಡ್ಕದಲ್ಲಿ ಸಾರ್ವಜನಿಕ ಗೌರಿ ಗಣೇಶ ಉತ್ಸವ ಸಮಿತಿ ವತಿಯಿಂದ 34 ನೇ ಗಣೇಶೋತ್ಸವ ಕಾರ್ಯಕ್ರಮ ಜರಗಿತು.

ಸವಣೂರು ಸಿ.ಎ ಬ್ಯಾಂಕಿನ ಮುಖ್ಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ರವರು ಧಾರ್ಮಿಕ ಉಪನ್ಯಾಸ ನೀಡಿದರು. ಸಮಿತಿಯ ಗೌರವಾಧ್ಯಕ್ಷ ಗಿರಿಶಂಕರ್ ಸುಲಾಯ ದೇವಸ್ಯ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಅಧ್ಯಕ್ಷ ಮಹೇಶ್ ಕೆ ಸವಣೂರು ಸ್ವಾಗತಿಸಿದರು ಬಾಲಕೃಷ್ಣ ಶೆಟ್ಟಿ ಪುಣ್ಚಪ್ಪಾಡಿ, ಶಿಕ್ಷಕಿಯರಾದ ರಶ್ಮಿತಾ, ಜಾನಕಿ , ಶರತ್ ಕುಮಾರ್ ರೈ ದೇವಸ್ಯ, ಹರೀಶ್ ತೋಟತಡ್ಕ, ಗೌರಿ ಗಣೇಶ ಸಮಿತಿ ಟ್ರಸ್ಟ್ ಅಧ್ಯಕ್ಷ ಸಚಿನ್ ಕುಮಾರ್ ಮತ್ತಿತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here