ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಒಣಂ ಹಬ್ಬ ಆಚರಣೆ

0

ಪುತ್ತೂರು : ಪುತ್ತೂರಿನ ಹೃದಯಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಓಣಂ ಹಬ್ಬ ಆಚರಿಸಲಾಯಿತು. ವಿದ್ಯಾರ್ಥಿಗಳುಹಾಗೂ ಉಪನ್ಯಾಸಕರು ಸೇರಿ ಪೂಕಳಂ ರಚಿಸಿದರು. ಸಂಸ್ಥೆಯ ಸಂಚಾಲಕರಾದ ಗೋಕುಲ್‌ನಾಥ್ ಓಣಂ ಹಬ್ಬದ ಆಚರಣೆ ಕುರಿತುವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಕೇರಳ ಶೈಲಿಯ ಉಡುಪನ್ನು ಧರಿಸಿದ್ದರು.

LEAVE A REPLY

Please enter your comment!
Please enter your name here