ಶುಭವಿವಾಹ: ಲೋಕೇಶ – ಮಮತಾ

0

ಪುತ್ತೂರು: ಪುಣಚ ಗ್ರಾಮ ಸಂಕೇಶ ಸೇಸಪ್ಪ ನಾಯ್ಕರ ಪುತ್ರ ಲೋಕೇಶ ಮತ್ತು ಮಂಗಳೂರು ತಾಲೂಕು ಮರೋಳಿ ಗ್ರಾಮ ಅಡುಮರೋಳಿ ನಾರಾಯಣ ನಾಯ್ಕರ ಪುತ್ರಿ ಮಮತರವರ ವಿವಾಹ ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಶ್ರೀದೇವಿ ಸದನದಲ್ಲಿ ಸೆ.8ರಂದು ಜರಗಿತು.

LEAVE A REPLY

Please enter your comment!
Please enter your name here