ಪುತ್ತೂರು: ಪುತ್ತೂರು ರೈಲ್ವೆ ನಿಲ್ದಾಣದ ಮುಂಭಾಗದ ಸಂಕೀರ್ಣದಲ್ಲಿ ಮತ್ತು ಪರ್ಲಡ್ಕದ ಶಿವಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆ.ಕೆ ಟೂರ್ & ಟ್ರಾವೆಲ್ಸ್ ಏಜೆನ್ಸಿ ಮೂಲಕ ಸೆ.09 ರಂದು ಪುತ್ತೂರಿನಿಂದ 23 ಯಾತ್ರಾಥ್ರಿಗಳು ತಿರುಪತಿಗೆ ತೆರಳಿದರು.
ಪ್ರತಿ ಸೋಮವಾರ ಮತ್ತು ಶುಕ್ರವಾರ 2 ದಿನಗಳ ಪ್ಯಾಕೇಜ್ ಟೂರ್ ಇದ್ದು ಪ್ರಮುಖ ಸ್ಥಳಗಳಾದ ತಿರುಪತಿ,ಪದ್ಮಾವತಿ,ಕಾಳಹಸ್ತಿ,ವರಾಯು ಸ್ವಾಮಿ,ಕಪಿಲ ತೀರ್ಥ ಈ ಎಲ್ಲಾ ಕೇಂದ್ರಗಳಿಗೆ ಭೇಟಿಯ ಜೊತೆಗೆ ತಿರುಪತಿ ದೇವರ ದರ್ಶನ, ಟಿಕೆಟ್ ಹಾಗೂ ಊಟ-ವಸತಿ ಗೈಡ್ ಸೇರಿ ರೂ.4700/- ಆಗಿರುತ್ತದೆ ಹಾಗೂ ದೇವರ ಮುಡಿಪು ಕೊಂಡೊಯ್ಯುವವರಿಗೆ ವ್ಯವಸ್ಥೆಯಿದೆ. ಸೆ. 23 ಮತ್ತು 30 ರಂದು ಶಿರಡಿ,ಪಂಡರಪುರ,ಶನಿಸಿಂಗಪುರ,ಮಿನಿ ತಿರುಪತಿ,ಮಹಾಲಕ್ಷ್ಮಿ ಕ್ಷೇತ್ರಕ್ಕೆ (3ದಿನ) ಪ್ಯಾಕೇಜ್ ಟೂರ್ ಇದೆ, ರೂ 5500/- ಹೋಗಲು ಇಚ್ಚಿಸುವವರು ಹಣ ಪಾವತಿಸಿ, ಹೆಸರು ನೋಂದಾಯಿಸಿ ಅಥವಾ ಕಛೇರಿಯನ್ನು ಸಂಪರ್ಕಿಸಬಹುದು
9945277507, ?9108550105 ಗೆ ಕರೆ ಮಾಡುವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ.