ಪ್ರತಿಭಾ ಕಾರಂಜಿ ಯಲ್ಲಿ ವಿದ್ಯಾರಶ್ಮಿ ಸಮಗ್ರ ಪ್ರಶಸ್ತಿ

0

ಪುತ್ತೂರು: ಬೆಳಂದೂರಿನಲ್ಲಿ ನಡೆದ ಪ್ರತಿಭಾ ಕಾರಂಜಿ – 2022ರಲ್ಲಿ ಸವಣೂರು ವಿದ್ಯಾರಶ್ಮಿ ಹಿರಿಯರ ವಿಭಾಗದ ಚಾಂಪಿಯನ್ ಆಗಿ ಮೂಡಿ ಬಂದಿದ್ದು ಈ ಕೆಳಗಿನ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದಾರೆ.

ಹಿರಿಯ ವಿಭಾಗ (5-7)
:ಪ್ರಥಮ:
ಇಂಗ್ಲಿಷ್ ಕಂಠಪಾಠ – ನಿರೀಕ್ಷಾ , ಧಾರ್ಮಿಕ ಪಠಣ – ಅರೇಬಿಕ್ – ಉವೈಸ್ -, ಛದ್ಮವೇಷ – ನಿಭಾ ಬಿ ರೈ , ಚಿತ್ರಕಲೆ & ಬಣ್ಣ – ಆಯಿಶತ್ ಇಹ್’ಸಾನಾ , ಆಶುಭಾಷಣ – ಜಶ್ವಿತ್ ಕೆ,

ನಿರೀಕ್ಷಾ
ಆಯಿಶತ್ ಇಹ್’ಸಾನಾ
ಜಶ್ವಿತ್ ಕೆ
ಉವೈಸ್
ನಿಭಾ ಬಿ ರೈ

:ದ್ವಿತೀಯ:
ಧಾರ್ಮಿಕ ಪಠಣ – ಸಂಸ್ಕೃತ – ಶಂತನುಕೃಷ್ಣ ಕೆ ಎ, ಅಭಿನಯ ಗೀತೆ – ಕೃಪಾಲಿ ಎಸ್ ಡಿ , ಕ್ಲೆ ಮಾಡೆಲಿಂಗ್ – ಕೆ ಮಹಮ್ಮದ್ ಹಿಶಾಮ್

:ತೃತೀಯ:
ಕಂಠಪಾಠ- ಹಿಂದಿ – ಆಯಿಷಾ ಫಿಝಾ , ಭಾಷಣ- ಶಂತನುಕೃಷ್ಣ ಕೆ ಎ,

ಕಿರಿಯ ವಿಭಾಗ
:ದ್ವಿತೀಯ:
ಕಂಠಪಾಠ – ಕನ್ನಡ – ಮರಿಯಮ್ಮ , ಚಿತ್ರಕಲೆ & ಬಣ್ಣ – ಮನ್ವಿತ್ ಎಚ್ ಆಚಾರ್ಯ , ಅಭಿನಯ ಗೀತೆ – ಶ್ವೇಪಾಲಿ ಜೈನ್ ಬಿ ,

ತೃತೀಯ:
ಛದ್ಮವೇಷ – ಕೆ ವಿಭಾ ಶೆಟ್ಟಿ , ಇಂಗ್ಲಿಷ್ ಕಂಠಪಾಠ – ಆಯಿಷಾ ಮಿರ್ಜಾ, ಆಶು ಭಾಷಣ – ಮರಿಯಮ್ ಫಿದಾ ,
ವಿಜೇತರಾಗಿದ್ದಾರೆ ಎಂದು ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ ಕೆ. ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಪ್ರಾಂಶುಪಾಲ ಸೀತಾರಾಮ ಕೇವಳ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here