ಪುತ್ತೂರು ಬಿಲ್ಲವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಭಾವಿಶ್ ವಿ ಸುವರ್ಣ ಆಯ್ಕೆ

0

ಪುತ್ತೂರು: ಬಿಲ್ಲವ ವಿದ್ಯಾರ್ಥಿ ಸಂಘ ಪುತ್ತೂರು ಇದರ 2022-23ನೇ ಸಾಲಿನ ನೂತನ ಅಧ್ಯಕ್ಷರಾಗಿ ಕೆ ಭಾವಿಶ್ ವಿ ಸುವರ್ಣ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ರಕ್ಷಾ ಅಂಚನ್ ಮತ್ತು ಅಮೃತ್ ಸಿ, ಕಾರ್ಯದರ್ಶಿಯಾಗಿ ಲಕ್ಷ್ಮೀಶ, ಕೋಶಾಧಿಕಾರಿಯಾಗಿ ಎಸ್ ದ್ಯುತಿ, ಜೊತೆ ಕಾರ್ಯದರ್ಶಿಯಾಗಿ ವಿವೇಕ್ ಪಿ ಸಾಲಿಯಾನ್ ಆಯ್ಕೆಯಾಗಿದ್ದಾರೆ.
ಸಂಘಟನಾ ಕಾರ್ಯದರ್ಶಿಯಾಗಿ ಸಾತ್ವಿಕ್ ಬಿ ಪೂಜಾರಿ, ಸಾಂಸ್ಕೃತಿಕ ನಿರ್ದೇಶಕರಾಗಿ ಶ್ರೇಯಾ ಸಿ.ಪಿ ಹಾಗೂ ಗ್ರೀಷ್ಮಾ ಎನ್, ಕ್ರೀಡಾ ನಿರ್ದೇಶಕರಾಗಿ ಕೀರ್ತಿರಾಜ್ ಪೂಜಾರಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here