ರೋಟರಿ ಸ್ವರ್ಣದಿಂದ ಅನಾರೋಗ್ಯದಲ್ಲಿರುವ ರುಕ್ಮಯ ಗೌಡರವರಿಗೆ ಧನಸಹಾಯ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಸಂಸ್ಥೆಯ ವತಿಯಿಂದ ಸೆ.10 ರಂದು ಅನಾರೋಗ್ಯದಿಂದ ಬಳಲುತ್ತಿರುವ ರುಕ್ಮಯ ಗೌಡ ಶಾಂತಿಗೋಡು ಇವರ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷರಾದ ವೆಂಕಟರಮಣ ಗೌಡ ಕಳುವಾಜೆ, ಕಾರ್ಯದರ್ಶಿ ಸುರೇಶ್ ಪಿ, ಪೂರ್ವಾಧ್ಯಕ್ಷರಾದ ಭಾಸ್ಕರ ಗೌಡ ಕೋಡಿಂಬಾಳ, ವಲಯ ಸೇನಾನಿ ಸೆನೋರಿಟಾ ಆನಂದ್, ಸುಂದರ್ ರೈ ಬಲ್ಕಾಡಿ, ರೋಶನ್ ರೈ ಬನ್ನೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here