ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ವದ ಹಿನ್ನೆಲೆ ವಲಯ ಸಮಿತಿ ರಚನೆಗೆ ಚಾಲನೆ

0

ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ 2023ರ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನದಂತೆ ಶ್ರೀ ಕ್ಷೇತ್ರ ನೇಲ್ಯ ಇಲ್ಲ್ ಇದರ ಧರ್ಮ ದರ್ಶಿ ಗಳಾದ ಪ್ರವೀಣ್ ಗುರಿಕಾರರು ದೀಪ ಬೆಳಗಿಸಿ ವಲಯ ಸಮಿತಿಯ ರಚನೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಉಳ್ಳಾಲ ವಲಯ ಸಮಿತಿಯ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು ಅಧ್ಯಕ್ಷರಾಗಿ ಪ್ರವೀಣ ಗುರಿಕಾರ
ಕಾರ್ಯದರ್ಶಿ ಯಾಗಿ ರಾಜು ನಾಯ್ಕ್ ಸದಸ್ಯರಾಗಿ ಶ್ರಾವಣ್ ಉಳ್ಳಾಲ್, ಕಿರಣ್ ಉಳ್ಳಾಲ್, ಶ್ರಾವಣ್ ಕುಮಾರ್ ಉಳ್ಳಾಲ್,ಸಾಗರ್ ಉಳ್ಳಾಲ್, ರೋಹಿಣಿ ಉಳ್ಳಾಲ್, ಧನ ಲಕ್ಷ್ಮಿ ಉಳ್ಳಾಲ್, ಸಂಗ್ರಾಮ್, ಗಣೇಶ್ ಶೆಟ್ಟಿಗಾರ್ ಉಳ್ಳಾಲ್, ಬಬಿತಾ ಉಳ್ಳಾಲ್, ಅನುಷ ಉಳ್ಳಾಲ್ ರವರನ್ನು ಆಯ್ಕೆ ಮಾಡಲಾಯಿತು.

ದ. ಕ. ಗ್ಯಾರೇಜ್ ಮಾಲಿಕರ ಸಂಘದ ಅಧ್ಯಕ್ಷರು ಪುಂಡಲೀಕ ಸುವರ್ಣ, ಖ್ಯಾತ ಉದ್ಯಮಿ ರಾಜು ನಾಯ್ಕ್, ಕುಕ್ಕಾಜೆ ಕ್ಷೇತ್ರದ ಪದಾಧಿಕಾರಿಗಳಾದ ಶ್ರೀಧರ್ ಪಿಕೆ ಕುಕ್ಕಾಜೆ, ಹರೀಶ್ ಕಾಮಜಾಲು, ರವಿ ಎಸ್ ಎಂ ಕುಕ್ಕಾಜೆ, ಲಕ್ಷ್ಮಣ ಪಿಲಿಂಗುರಿ ,ಗಣೇಶ ಪಿಲಿಂಗುರಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಿರಣ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here