ಕಲ್ಲರ್ಪೆ ಅಬ್ದುಲ್ ರಹಿಮಾನ್ ನಿಧನ

0

ಪುತ್ತೂರು: ಆರ್ಯಾಪು ಗ್ರಾಮದ ಕಲ್ಲರ್ಪೆ ನಿವಾಸಿ ಅಬ್ದುಲ್ ರಹಿಮಾನ್(85.ವ) ಸೆ.14ರಂದು ನಿಧನರಾದರು. ಮೃತರು ಪತ್ನಿ ಫಾತಿಮ, ಪುತ್ರ ಹಮೀದ್ ಕಲ್ಲರ್ಪೆ, ಪುತ್ರಿಯರಾದ ಹಫ್ಸಾ, ಮರಿಯಮ್ಮ ಹಾಗೂ ಅಸ್ಮಾರವರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here