ಬಿಗ್ ಬಾಸ್ ಒಟಿಟಿ ಸೀಸನ್ ಗೆದ್ದ ತುಳು ನಟ ರೂಪೇಶ್ ಶೆಟ್ಟಿ

0

ಬಿಗ್ ಬಾಸ್ ಒಟಿಟಿ ಅಂತ್ಯಗೊಂಡಿದ್ದು, ತುಳುನಾಡಿನ ಖ್ಯಾತ ನಟ ರೂಪೇಶ್ ಶೆಟ್ಟಿ ಅಗ್ರಸ್ಥಾನ ಪಡೆಯುವುದರ ಜೊತೆಗೆ 5 ಲಕ್ಷ ರೂ. ಗೆದ್ದಿದ್ದಾರೆ. ಇದೇ 24ರಿಂದ ಆರಂಭವಾಗಲಿರುವ ಟಿವಿ ಸೀಸನ್‌ಗೆ ತುಳು ನಟ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಆರ್ಯವರ್ಧನ್ ಹಾಗೂ ಸಾನ್ಯ ಅಯ್ಯರ್ ತಮ್ಮ ಅದ್ಭುತ ಆಟದ ಹಿನ್ನಲೆಯಲ್ಲಿ ಎಂಟ್ರಿ ಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here