ಸೆ.21(ನಾಳೆ) ಕೊಯಿಲ ಗ್ರಾಮಸಭೆ

0

ನೆಲ್ಯಾಡಿ: ಕೊಯಿಲ ಗ್ರಾಮ ಪಂಚಾಯತದ2022-23ನೇ ಸಾಲಿನ ಪ್ರತಮ ಹಂತದ ಗ್ರಾಮಸಭೆ ಸೆ.21ರಂದು ಬೆಳಿಗ್ಗೆ 10.30ಕ್ಕೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಹರ್ಷಿತ್‌ ಕುಮಾರ್, ಉಪಾಧ್ಯಕ್ಷೆ ಕಮಲಾಕ್ಷಿ, ಪಿಡಿಒ ಜೆರಾಲ್ಡ್ ಮಸ್ಕರೇನಸ್, ಕಾರ್ಯದರ್ಶಿ ಪಮ್ಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here