ಎಸ್ ಡಿ ಪಿ ಐ, ಪಿಎಫ್ ಐ ಮುಖಂಡರ ಮೇಲೆ ಎನ್.ಐ.ಎ ದಾಳಿ ಆರೋಪ – ಪಿಎಫ್ಐಯಿಂದ ದರ್ಬೆಯಲ್ಲಿ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಸ್ ಡಿ ಪಿ ಐ, ಪಿಎಫ್ ಐ ಮುಖಂಡರ ಮೇಲೆ ಎನ್ ಐ ಎ ದಾಳಿ ಆರೋಪ – ಪಿಎಫ್ಐ ಯಿಂದ ದರ್ಬೆಯಲ್ಲಿ ಪ್ರತಿಭಟನೆ ನಡೆಯಿತು. ರಿಯಾಜ್ ಪಳ್ಳತ್ತಾರು, ಉಮ್ಮರ್ ಸಹಿತ ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದರು‌.

ಸ್ಥಳಕ್ಕೆ ಪೊಲೀಸ್ ಬಸ್ ಬಂದ ಕೆಲ ಹೊತ್ತಿನಲ್ಲೆ  ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ಅಂತಿಮಗೊಳಿಸಿ ತೆರಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.