ರಾಮಕುಂಜ: ರಾಮಕುಂಜ ಗ್ರಾಮದ ಗಾಣಂತಿ ನಿವಾಸಿ, ಕೃಷಿಕ ಬೂಚಗೌಡ(೬೫ವ.)ರವರು ಅಸೌಖ್ಯದಿಂದ ಸೆ.೨೧ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಯಮುನಾ, ಪುತ್ರಿಯರಾದ ನಳಿನಿ, ದಿವ್ಯ, ಅಳಿಯಂದಿರಾದ ಶಿವರಾಮ ಗೌಡ, ದಿನೇಶ, ಮೊಮ್ಮಕ್ಕಳಾದ ವಿದ್ಯಾರಶ್ಮಿ, ರಕ್ಷಿತಾ, ಪುಣ್ಯಶ್ರೀ, ಲಕ್ಷ್ಮೀಶ, ಧನ್ವಿತ್, ಸಮರ್ಥ್ರವರನ್ನು ಅಗಲಿದ್ದಾರೆ.