ಕುಟ್ರುಪಾಡಿ ಗ್ರಾ.ಪಂ. ಸಾಮಾನ್ಯ ಸಭೆ

0

ಕಡಬ: ಕುಟ್ರುಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಸೆ.26ರಂದು ಗ್ರಾಮ ಪಂಚಾಯತ್ ಅಧ್ಯಕ್ಷ ಮೋನಪ್ಪ ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಾಣಿ ಕೆ ಟಿ, ಸದಸ್ಯರಾದ ಕಿರಣ್ ಗೋಗಟೆ, ಸುಧೀರ್ ದೇವಾಡಿಗ, ರಮೇಶ.ಪಿ, ಸಂತೋಷ್, ಲಕ್ಷ್ಮೀಶ ಬಂಗೇರ, ಸ್ವಪ್ನ.ಪಿ.ಜೆ, ಮೀನಾಕ್ಷಿ, ಸುಮನ, ಮೋಹಿನಿ, ವಿಜಯ ಡಿ, ಮಾಧವಿ, ಯಶೋಧ.ಕೆ ಆರ್, ಮೀನಾಕ್ಷಿ ನೆಲ್ಲ ಉಪಸ್ಥಿತರಿದ್ದರು. ಸಿಬ್ಬಂದಿ ಅಂಗು ಸ್ವಾಗತಿಸಿ ಪಿ.ಡಿ.ಓ ಆನಂದ ಗೌಡ ವರದಿ ಮಂಡಿಸಿದರು.

LEAVE A REPLY

Please enter your comment!
Please enter your name here