ಸೆ.29: ಪರಿಸರ ಸಂರಕ್ಷಣೆ ರೆಕಾರ್ಡೆಡ್ ಸ್ಪರ್ಧೆ

0

ಪುತ್ತೂರು: ಪರಿಸರ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರ ಮತ್ತು ಘೋಷ ವಾಕ್ಯಗಳನ್ನು ಹೇಳುವ ರೆಕಾರ್ಡೆಡ್ ಸ್ಪರ್ಧೆಯು ರೇಡಿಯೋ ಪಾಂಚಜನ್ಯ ಮತ್ತು ಇನ್ನರ್‌ವೀಲ್ ಸಹಯೋಗದಲ್ಲಿ, ಮುಳಿಯ ಜ್ಯುವೆಲ್ಸ್ನ ಪ್ರಾಯೋಜಕತ್ವದಲ್ಲಿ ಜರುಗಲಿದೆ.

5 ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರ ಮತ್ತು 1 ರಿಂದ 4ನೇ ತರಗತಿಯ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಕುರಿತು ಘೋಷ ವಾಕ್ಯಗಳನ್ನು ಹೇಳುವ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯು ರೇಕಾರ್ಡೆಡ್ ಆಗಿದ್ದು, ಸೆ.29ರ ಒಳಗೆ ವೀಡಿಯೋವನ್ನು ಮೊಬೈಲ್ ಸಂಖ್ಯೆ 8251298499ಗೆ ಕಳುಹಿಸುವಂತೆ ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here