ಅಗರ್ತಿಮಾರು ಲಿಂಗಪ್ಪ ಗೌಡ ನಿಧನ

0

ಉಪ್ಪಿನಂಗಡಿ: ಬಜತ್ತೂರು ಗ್ರಾಮ, ಅಗರ್ತಿಮಾರು ಲಿಂಗಪ್ಪ ಗೌಡ (64 ವ.)ರವರು ಹೃದಯಘಾತದಿಂದ ಸೆ. 29ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ ತೇಜಾವತಿ, ಮಕ್ಕಳಾದ ನವ್ಯ, ದೇವಚಂದ್ರ, ಮನೋಜ್ ಕುಮಾರ್‌ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here