ಜೆ.ಕೆ ಟೂರ್ ಟ್ರಾವೆಲ್ಸ್ ಏಜೆನ್ಸಿಯಿಂದ ಪ್ಯಾಕೇಜ್ ಟೂರ್

0

ಪುತ್ತೂರು: ಪುತ್ತೂರು ರೈಲ್ವೆ ನಿಲ್ದಾಣದ ಮುಂಭಾಗದ ಸಂಕೀರ್ಣದಲ್ಲಿ ಹಾಗೂ ಪರ್ಲಡ್ಕದ ಶಿವಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆ.ಕೆ ಟೂರ್ & ಟ್ರಾವೆಲ್ಸ್ ಏಜೆನ್ಸಿ ಮೂಲಕ ಪ್ರತಿ ಸೋಮವಾರ ಮತ್ತು ಶುಕ್ರವಾರ 2 ದಿನಗಳ ಪ್ಯಾಕೇಜ್ ಟೂರ್ ಇದ್ದು, ಪ್ರಮುಖ ಸ್ಥಳಗಳಾದ ತಿರುಪತಿ, ಪದ್ಮಾವತಿ, ಕಾಳಹಸ್ತಿ, ವರಾಯು ಸ್ವಾಮಿ, ಕಪಿಲ ತೀರ್ಥ ಈ ಎಲ್ಲಾ ಕೇಂದ್ರಗಳಿಗೆ ಭೇಟಿಯ ಜೊತೆಗೆ ತಿರುಪತಿ ದೇವರ ದರ್ಶನ ಟಿಕೆಟ್ ಹಾಗೂ ಊಟ-ವಸತಿ,ಗೈಡ್ ಸೇರಿ ರೂ.4700-೦೦ ಆಗಿರುತ್ತದೆ ಹಾಗೂ ದೇವರ ಮುಡಿಪು ಕೊಂಡೊಯ್ಯುವವರಿಗೆ ವ್ಯವಸ್ಥೆಯಿದೆ. ಹೋಗಲು ಇಚ್ಚಿಸುವವರು ಹಣ ಪಾವತಿಸಿ, ಹೆಸರು ನೋಂದಾಯಿಸಿ. ಬಾಡಿಗೆ ವಾಹನ ಬೇಕಾದ್ದಲ್ಲಿ, ಬಾಡಿಗೆಗೆ ವಾಹನ ನೀಡುವವರು ಇದ್ದರೆ ಕಛೇರಿಯನ್ನು 9945277507, 9108550105 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here