ನಿಂತಿಕಲ್ಲಿನ ಅರೆಂಬಿ ಕಾಂಪ್ಲೆಕ್ಸ್‌ನಲ್ಲಿ ದಿ ಪವರ್ ಪ್ಲಸ್ ಶುಭಾರಂಭ

0

ಕಾಣಿಯೂರು: ದಿ ಪವರ್ ಪ್ಲಸ್ ಸೇಲ್ಸ್ ಮತ್ತು ಸರ್ವೀಸ್ ಸ್ಥಳಾಂತರಗೊಂಡು ನಿಂತಿಕಲ್ಲಿನ ಅರೆಂಬಿ ಕಾಂಪ್ಲೆಕ್ಸ್‌ನಲ್ಲಿ ಸೆ 30ರಂದು ಶುಭಾರಂಭಗೊಂಡಿದೆ. ಪ್ರಶಾಂತ್ ಭಟ್ ಕಟ್ಟತ್ತಾರು ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ನೂತನ ಸಂಸ್ಥೆಯಲ್ಲಿ ಎಲ್ಲಾ ತರಹದ ಸೋಲಾರ್ ಇನ್ವರ್ಟರ್, ಬ್ಯಾಟರಿ, ಸೋಲಾರ್ ಬೇಲಿ, ಸೋಲಾರ್ ಪಂಪ್, ಸೋಲಾರ್ ಸ್ಟ್ರೀಟ್ ಲೈಟ್, ಸೋಲಾರ್ ವಾಟರ್ ಹೀಟರ್ ಸೇಲ್ಸ್ ಮತ್ತು ಸರ್ವಿಸ್ ಮಾಡಲಾಗುವುದು. ದಸರಾದಿಂದ ದೀಪಾವಳಿಯವರೆಗೆ ಗ್ರಾಹಕರಿಗೆ ಶೇಕಡಾ ೩೦ರಿಂದ ೩೫ರವರೆಗೆ ಸ್ಮಾರ್ಟನ್ ಸಂಸ್ಥೆಯೊಂದಿಗೆ ರಿಯಾಯಿತಿ ನೀಡಲಾಗುವುದು. ನಮ್ಮ ಸಹಸಂಸ್ಥೆಯಾಗಿ ಏಲಡ್ಕ, ಕಾಣಿಯೂರು, ಆಲಂಕಾರಿನಲ್ಲಿ ಕಾರ್ಯಾಚರಿಸುತ್ತಿದೆ ಎಂದು ಸಂಸ್ಥೆಯ ಮಾಲಕರಾದ ರಾಧಾಕೃಷ್ಣ ಗೌಡ ತಿಳಿಸಿದ್ದಾರೆ. ನೂತನ ಸಂಸ್ಥೆಗೆ ಹಲವಾರು ಮಂದಿ ಆಗಮಿಸಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here