





ಪುತ್ತೂರು: ಇತ್ತೀಚಿಗೆ ನಿಧನರಾದ ನರಿಮೊಗರು ಗ್ರಾಮದ ಎಲಿಕ ದಾಸರಮೂಲೆ ಶಿವಪ್ಪ ನಾಯ್ಕ್ ಅವರ ಮನೆಗೆ ಶ್ರೀರಾಮ ಗೆಳೆಯರ ಬಳಗ ಬೇಟಿ ನೀಡಿ ಸಾಂತ್ವನ ಹೇಳಿ ಆರ್ಥಿಕ ಸಹಕಾರ ನೀಡಲಾಯಿತು.

ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪ ಪುರಂದರ ಗೌಡ, ಪಂಚಾಯತ್ ಸದಸ್ಯ ಬಾಲಕೃಷ್ಣ ಪೂಜಾರಿ, ಹಾಲು ಉತ್ಪಾದಕರ ಸಂಘದ ನಿರ್ದೇಶಕರು ಅನಿಲ್ ಕಣ್ಣರ್ನೂಜಿ, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ನಾಯ್ಕ್, ಧನಂಜಯ ಕಲ್ಲಮ, ಯೋಗೀಶ್, ಪ್ರತೀಕ್ ಪುತ್ತಿಲ, ಪುರಂದರ ನಡುಬೈಲು ಉಪಸ್ಥಿತರಿದ್ದರು.









