ಅ 5: ಅಲಂಕಾರಿನಲ್ಲಿ ಪಂಚಶ್ರೀ ಸ್ವೀಟ್ಸ್, ಜ್ಯೂಸ್ ಸೆಂಟರ್, ಪಂಚಶ್ರೀ ಫೂಟ್‌ವೇರ್ ಶುಭಾರಂಭ

0

ಕಾಣಿಯೂರು: ಅಲಂಕಾರು ಶ್ರೀ ದುರ್ಗಾ ಕಾಂಪ್ಲೆಕ್ಸ್‌ನಲ್ಲಿ ಪಂಚಶ್ರೀ ಸ್ವೀಟ್ಸ್ ಮತ್ತು ಜ್ಯೂಸ್ ಸೆಂಟರ್ ಹಾಗೂ ಪಂಚಶ್ರೀ ಫೂಟ್‌ವೇರ್ ನೂತನವಾಗಿ ಅ.5ರಂದು ಶುಭಾರಂಭಗೊಳ್ಳಲ್ಲಿದೆ. ಎಲ್ಲಾ ಶುಭ ಸಮಾರಂಭಕ್ಕೆ ಬೇಕಾದ ಸಿಹಿತಿಂಡಿಗಳು ಲಭ್ಯವಿದ್ದು, ನೂತನ ಸಂಸ್ಥೆಗೆ ಎಲ್ಲರ ಸಹಕಾರ ಬಯಸುತ್ತಾ, ಶುಭಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಸ್ಥೆಯ ಮಾಲಕರಾದ ಶಿವಪ್ರಸಾದ್ ಖಂಡಿಗ ಕುದ್ಮಾರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here