ಪುತ್ತೂರು: ದ್ವಿಚಕ್ರ ವಾಹನಗಳ ತಯಾರಿಕೆಯಲ್ಲಿ ದೇಶದಲ್ಲಿಯೇ ಅಗ್ರಸ್ಥಾನ ದಲ್ಲಿರುವ ಟಿವಿಎಸ್ ಕಂಪನಿಯು ಯುವ ಜನತೆಗೆ ಆಕರ್ಷಿಣಿಯವಾಗಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಆಕರ್ಷಕ ಬಣ್ಣಗಳೊಂದಿಗೆ ತಯಾರಿಸಲಾಗಿರುವ ರೆಡಿಯಾನ್ ಡಿಜಿ ಮೀಟರ್ ಎಡಿಷನ್ ಏಸ್ ಮೋಟಾರ್ಸ್ ನಲ್ಲಿ ಬಿಡುಗಡೆ ಮಾಡಲಾಯಿತು.
ಹೊಸ ವಾಹನದಲ್ಲಿ ಎಲ್ಲಾ ಡಿಜಿಟಲ್ ಸೌಲಭ್ಯಗಳನ್ನು ಹೊಂದಿದ್ದು ಡಿಜಿಟಲ್ ಕ್ಲಾಕ್, ರಿಯಲ್ ಮೈಲೇಜ್ ಟೈಮ್ ಡಿಸ್ಪ್ಲೆ,
ಆರ್.ಪಿ.ಎಂ ಇಂಡಿಕೇಟರ್, ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಇಂಜಿನ್ ಮೆಲ್ ಪಂಕ್ಷನ್ ಲೈಟ್, ಲಾ ಫುಲ್ ವಾರ್ಮಿಂಗ್, ಬ್ಯಾಟರಿ ಡಿಟೈಲ್ಸ್, ಡಿಜಿಟಲ್ ಪ್ಯುಯೆಲ್ ಇಂಡಿಕೇಟರ್, ಇಸಿಓ ಪವರ್ ಇಂಡಿಕೇಟರ್,ಸರ್ವೀಸ್ ಡ್ಯೂ ಇಂಡಿಕೇಟರ್, ಯುಎಸ್.ಬಿ ಮೊಬೈಲ್ ಚಾರ್ಜರ್ ಮೊದಲಾದ ವಿಶೇಷತೆಗಳನ್ನು ಹೊಂದಿದೆ. ಡ್ಯುಯಲ್ ಟೋನ್ ಬ್ಯ್ಲೂ ಬ್ಲ್ಯಾಕ್ ಹಾಗೂ ಡ್ಯುಯಲ್ ಟೋನ್ ರೆಡ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ.
ಸ್ಪಾಟ್ ಬುಕ್ಕಿಂಗ್, ಸ್ಪಾಟ್ ಡೆಲಿವರಿ;
ಎನ್ ಟಾರ್ಕ್, ಜ್ಯುಪಿಟರ್, ಅಪಾಚಿ ಆರ್.ಟಿ.ಆರ್ ವಾಹನಗಳು ಕಡಿಮೆ ಹಾಗೂ ಸುಲಭ ಮಾಸಿಕ ಕಂತುಗಳ ಯೋಜನೆಯ ಸರಳ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸರಳ ದಾಖಲೆಯೊಂದಿಗೆ ಕಡಿಮೆ ಬಡ್ಡಿ ದರದಲ್ಲಿ ಟಿವಿಎಸ್ ಕ್ರೆಡಿಟ್ ಫೈನಾನ್ಸ್ ಮೂಲಕ ಸುಲಭ ಹಣಕಾಸು ಸೌಲಭ್ಯ, ಸ್ಥಳದಲ್ಲೇ ಫೈನಾನ್ಸ್, ಎಕ್ಸ್‌ಚೇಂಜ್, ಬುಕ್ಕಿಂಗ್ ಹಾಗೂ ವಿತರಣಾ ಸೌಲಭ್ಯ ನೀಡಲಾಗುತ್ತಿದೆ. ಗ್ರಾಹಕರು ಭಾವಚಿತ್ರ, ವಿಳಾಸ ದಾಖಲೆ, ಆಧಾರ್ ಕಾರ್ಡ್, ಪಾನ್‌ಕಾರ್ಡ್ ಹಾಗೂ ಐ.ಡಿ. ಕಾರ್ಡ್‌ನೊಂದಿಗೆ ಬಂದಲ್ಲಿ ಸ್ಥಳದಲ್ಲೇ ವಾಹನ ನೀಡಲಾಗುವುದು.
ಡೌನ್ ಪೇಮೆಂಟ್ ಕೇವಲ 4999/-
ನಿಮ್ಮ ಮನದಿಚ್ಛೆಯ ಟಿವಿಎಸ್ ದ್ವಿಚಕ್ರ ವಾಹನ ಖರೀದಿಸಲು ಇದು ಸಕಾಲ. ಕೇವಲ ರೂ.4999 ಪಾವತಿಸಿ ಹೊಚ್ಚ ಹೊಸ ಟಿವಿಎಸ್ ವಾಹನದೊಂದಿಗೆ ಸವಾರಿ ಮಾಡಬಹುದಾಗಿದೆ. ಅತೀ ಕಡಿಮೆ ಮುಂಗಡ ಪಾವತಿಯೊಂದಿಗೆ ವಾಹನವನ್ನು ನಿಮ್ಮದಾಗಿಸುವ ಅವಕಾಶವನ್ನು ನೀಡುತ್ತಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಅಲ್ಲದೆ ಟಿವಿಎಸ್ ಕ್ರೆಡಿಟ್ ಮೂಲಕ ಎಕ್ಸ್ ಚೇಂಜ್ ಮಾಡುವ ವಾಹನಗಳಿಗೆ ಮಾರುಕ
ಸಿಬಿಲ್ ಸ್ಕೋರ್ ಬೇಕಿಲ್ಲ;
ಹೊಸ ವಾಹನ ಖರೀದಿಗೆ ಸಿಬಿಲ್ ಸ್ಕೋರ್ ಇಲ್ಲದೆಯೆ ಸಾಲ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ಅಥವಾ ಮೊಬೈಲ್ 7760888333 ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.